ಅಧ್ಯಕ್ಷರ ಸಂದೇಶ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಸರ್ಕಾರವು ಕೌಶಲ್ಯ ಪ್ರಮಾಣೀಕರಣ ಮತ್ತು ಗುಣಮಟ್ಟ ಕಾರ್ಯದಲ್ಲಿ ಕೇಂದ್ರೀಕೃತ ಪಾತ್ರವನ್ನು ನಿರ್ವಹಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿರುತ್ತದೆ. ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸುವ ಜವಾಬ್ದಾರಿ ಪ್ರಾಧಿಕಾರ ಹೊಂದಿರುತ್ತದೆ. ಕೌಶಲ್ಯ ತರಬೇತಿಗಾಗಿ ಪಠ್ಯಕ್ರಮ ಕೋರ್ಸ್‍ವಿಷಯ ಮತ್ತು ಕ್ರೆಡಿಟ್ ಚೌಕಟ್ಟುಗಳ ಮಾನದಂಡಗಳನ್ನು ತಯಾರಿಸುವ ಜವಾಬ್ದಾರಿಯನ್ನು ಪ್ರಾಧಿಕಾರವು ಹೊಂದಿರುತ್ತದೆ. ತರಬೇತಿದಾರರಿಗೆ ತರಬೇತಿ ನೀಡುವ ವಿಷಯದಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಪ್ರಾಧಿಕಾರವು ತಯಾರಿಸುವುದು. ರಾಜ್ಯ ಕೌಶಲ್ಯ ತರಬೇತಿ ಮತ್ತು ಕೌಶಲ್ಯ ಕಾರ್ಯಕ್ರಮಗಳ ಗುಣಮಟ್ಟವನ್ನು ಸುಧಾರಿಸಲು ಮಾನದಂಡಗಳನ್ನು ಪ್ರಾಧಿಕಾರವು ತಯಾರಿಸಲಾಗುವುದು. ಜಾಗತಿಕ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳನ್ನಾಧರಿಸಿ ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಗಳು ಮತ್ತು ದತ್ತಾಂಶ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಜವಾಬ್ದಾರಿಯು ಪ್ರಾಧಿಕಾರಕ್ಕೆ ವಹಿಸಲಾಗಿದೆ. ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆಗಳ ಒಳಹರಿವಿಗಾಗಿ ವಿಚಾರವೇದಿಕೆಯಾಗಿಯೂ ಪ್ರಾಧಿಕಾರವು ಕಾರ್ಯನಿರ್ವಹಿಸಲಿದೆ. ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಕೌಶಲ್ಯ ಭರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಹಾಗೂ ಕೌಶಲ್ಯ ಕ್ಷೇತ್ರದಲ್ಲಿ ಈಗಿರುವ ಬೇಡಿಕೆ ಹಾಗೂ ಪೂರೈಕೆಗಳ ಮಧ್ಯ ಇರುವ ಅಂತರವನ್ನು ಕಡಿಮೆಗೊಳಿಸಲು ಪ್ರಾಧಿಕಾರವು ಶ್ರಮಿಸುತ್ತದೆ.

ನಮ್ಮ ಬಗ್ಗೆ

ಕರ್ನಾಟಕ ಸರ್ಕಾರದ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ,ಕೆಎಸ್‍ಡಿಎ, ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳು ಮತ್ತು ಉದ್ಯೋಗ, ಪಠ್ಯಕ್ರಮ ತಯಾರಿಕೆ ಸೇರಿದಂತೆ ಕ್ರೆಡಿಟ್ ಚೌಕಟ್ಟುಗಳು, ತರಬೇತುದಾರರ ತರಬೇತಿಗಾಗಿ ಮಾರ್ಗಸೂಚಿಗಳು (ಟಿಒಟಿ), ಹೊಸದಾದ ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಪರಿಚಯಿಸುವುದು, ವಿನ್ಯಾಸ, ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮುಂತಾದವುಗಳನ್ನು ಸ್ಥಾಪಿಸಲು ಸಂಯೋಜಿಸಲಾಗಿದೆ.

ಕೆಎಸ್‍ಡಿಎ ಈ ಕೆಳಕಂಡ ಚಟುವಟಿಕೆಗಳನ್ನು ಕೇಂದ್ರೀಕರಿಸುತ್ತದೆ:
  • ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸುವುದು.
  • ಪಠ್ಯಕ್ರಮ, ಕೋರ್ಸ್, ವಿಷಯ ಮತ್ತು ಕ್ರೆಡಿಟ್ ಚೌಕಟ್ಟುಗಳನ್ನು ಕೌಶಲ್ಯ ತರಬೇತಿಗಾಗಿ ತಯಾರಿಸುವುದು.
  • ತರಬೇತುದಾರರ ತರಬೇತಿಗಾಗಿ ಮಾರ್ಗಸೂಚಿಗಳನ್ನು ತಯಾರಿಸುವುದು.
  • ರಾಜ್ಯದಲ್ಲಿ ಕೌಶಲ್ಯ ತರಬೇತಿಗಾಗಿ ಮಾನದಂಡಗಳನ್ನು ಮತ್ತು ಕೌಶಲ್ಯ ಕಾರ್ಯಕ್ರಮಗಳ ಮಾನದಂಡಗಳನ್ನು ಸುಧಾರಿಸಲು ತಯಾರುರಾಜ್ಯದಲ್ಲಿ ಕೌಶಲ್ಯ ತರಬೇತಿಗಾಗಿ ಮಾನದಂಡಗಳನ್ನು ಮತ್ತು ಕೌಶಲ್ಯ ಕಾರ್ಯಕ್ರಮಗಳ ಮಾನದಂಡಗಳನ್ನು ಸುಧಾರಿಸಲು ತಯಾರುಗೊಳೀಸುವುದು.
  • ಜಾಗತಿಕ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳನ್ನು ಆಧರಿಸಿ, ಕಾರ್ಮಿಕ ಮಾರುಕಟ್ಟೆಯನ್ನು ವಿನ್ಯಾಸಗೊಳಿಸುವುದು ಹಾಗೂ ಮಾಹಿತಿ ವ್ಯವಸ್ಥೆಗಳು ಮತ್ತು ಡೇಟಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ವಿನ್ಯಾಸ, ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಜಾಗತಿಕ ಗುಣಮಟ್ಟ ಮತ್ತು ಉತ್ತಮ ಆರ್ಭಯಾಸಗಳನ್ನು ಆಧರಿಸಿದ ದತ್ತಾಂಶ ವ್ಯವಸ್ಥೆಗೊಳಿಸುವುದು.
  • ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನಾ ಒಳಹರಿವುಗಳಿಗಾಗಿ ಥಿಂಕ್-ಟ್ಯಾಂಕ್ ಫೋರಂ ಆಗಿ ಕೆಲಸ ಮಾಡುವುದು.
  • ಕೆಎಸ್‍ಡಿಎ ಉದ್ದೇಶಗಳನ್ನು ಪೂರೈಸಲು ಇತರ ಚಟುವಟಿಕೆಗಳನ್ನು ಕೈಗೊಳ್ಳುವುದು.
Job PostingsRequire:Service Engineer,(only male candidates) - 5 Nos.( Gulbarga & Bidar, Bengaluru, Mangalore & Dharwad);
Job Description: The person needs to perform a corporate Service representative task on a day to day basis for high-end instruments. Adequate training will be provided;
Eligibility Criteria:
1. ITI / Diploma (ECE, Instrumentation, EEE and Environmental).
2.Interest to learn, grow and memorize.
3.Good Communication Skills and interpersonal skills.
4.Basic understanding of electronics and working principle of instruments.
5.Proficient in soldering, making connectors and hands-on working with electronic equipment.
6.Basic understanding of electronics and working principle of instruments.
7.Perform and expedite calibration of all instrumentation as required.
8.Maintenance of the instruments, sensors and data loggers.
9.Interest to Travel extensively (Pan India).
10.Interest to interact with the fraternity of Instrumentation.;
Company:M/s. Swan Environmental Private Limited; Contact:Mr.Srikanth.G, Mobile: +91-9642225207; Landline: 040-40216184/85 Ext - 207; Email id: srhr@swanenviron.com


The candidates who get employed through these informations are hereby informed to report to this office about their employment.


Require: Technicians (ITI /Diploma in Mechanical/Electrical)- 4 Nos, Marketing Engineering (Diploma/ BE (Mechanical/Electrical))-2 Nos and Accountant; Company:M/s. Srtech Switchgears & Controls Pvt. Ltd, Mysore; Contact: Ms.Savitha.R, Landline:0821-2516740/2515959; Email id: office@srtechgroups.com


The candidates who get employed through these informations are hereby informed to report to this office about their employment.


Require: CNC Operator; No.of Vaccancy:1; Company:M/s Mahalasa Medical Technology; Contact: Mr.Sharath V.P. Bhat, Mob:9663536478, Email id: emahalasamedical.com


The candidates who get employed through these informations are hereby informed to report to this office about their employment.


Require: CNC Lathe Operator, Fitter and Helper for factory and Diploma Engineers for Inspection; Preferred: Trained; Company:M/s.Flotech Engineering and Trading Services, Magadi Road; Contact:Mr.Shyamsukha M C - CEO; Mob:9343799727; Email id: info@flotech.co.in


The candidates who get employed through these informations are hereby informed to report to this office about their employment.


Require: Candidates with printing Knowledge; Preferred:Freshers with printing technology degree; Company:M/s.India Labels; Contact: Mr.Prasad, Mob:9845201338, Email id: india_labels@rediffmail.com


The candidates who get employed through these informations are hereby informed to report to this office about their employment.


Require: Female Manpower-5 Nos, Female ITI(Fitter/Auto/Mech)- 4 Nos, Female Diploma(Mech/Auto)- 1 No ; Location of work:Sompur Industrial Area - Dabaspet ( Bangalore ); Company:M/s.Akhand Bharath NDT Services; Contact: Mr.Pranesh TN, Mob:8660923247, Email id: abndts@gmail.com


ಸುದ್ದಿ ಮತ್ತು ಸಮಾಚಾರ29.12.2020ರಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ ಸಿ.ಎನ್. ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್ ಭಾ.ಆ.ಸೇ ಇವರುಗಳ ಸಮ್ಮುಖದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಸ್ಥಿತ್ವದಲ್ಲಿರುವ ಕೈಗಾರಿಕೆಗಳ ಅಗತ್ಯತೆಗೆ ಅನುಗುಣವಾಗಿ ಐಟಿಐ ವಿದ್ಯಾರ್ಥಿಗಳು ಮತ್ತು ಕೌಶಲ್ಯ ರಹಿತ ಬಾಲಕ/ಬಾಲಕಿಯರಿಗೆ ತರಬೇತಿ ನೀಡಲು ಮತ್ತು ಅವರುಗಳನ್ನು ಆಯಾ ಕೈಗಾರಿಕೆಗಳಲ್ಲಿ ಉದ್ಯೋಗಿಗಳಾಗಿ ಮುಂದುವರೆಯಲು ಕೆಎಸ್‍ಡಿಎ ಯು ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ಅವರೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.


29.12.2020ರಂದು, ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ ಸಿ.ಎನ್. ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್ ಭಾ.ಆ.ಸೇ. ಇವರುಗಳ ಸಮ್ಮುಖದಲ್ಲಿ ಕೈಗಾರಿಕೆಗಳಾದ್ಯಂತ ಹೆಚ್ಚಿನ ಅಪ್ರೆಂಟಿಸ್‍ಷಿಪ್ ಹುದ್ದೆಗಳನ್ನು ಗುರುತಿಸಲು ಮತ್ತು ಕರ್ನಾಟಕ ರಾಜ್ಯದಲ್ಲಿ ಅಪ್ರೆಂಟಿಸ್‍ಷಿಪ್ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ಒದಗಿಸಲು ಕೆಎಸ್‍ಡಿಎ ಯು ಟೀಮ್‍ಲೀಸ್ ನೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.


29.12.2020ರಂದು, ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ ಸಿ.ಎನ್. ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್ ಭಾ.ಆ.ಸೇ. ಇವರುಗಳ ಸಮ್ಮುಖದಲ್ಲಿ ಉದ್ಯಮಶೀಲತೆ ಮನೋಭಾವನೆಯನ್ನು ಮೂಡಿಸುವ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಕೆಎಸ್‍ಡಿಎ ಯು ಉದ್ಯಮ್‍ಲರ್ನಿಂಗ್ ಫೌಂಡೇಷನ್‍ನೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.


ಇತ್ತೀಚಿನ ಪೋಸ್ಟ್ಸ